ಮನರಂಜನೆ ಟಾಕೀಜ್! is a Telegram Channel with 142 members. There are no reviews yet for this channel.
Channel 'ಮನರಂಜನೆ ಟಾಕೀಜ್!' focuses on arts & entertainment, celebrities & entertainment news, comics & animation, anime & manga, cartoons and you may subscribe to this channel by clicking the "Open" button (opens in Telegram App).
Explore channel insights and genuine user reviews for 'ಮನರಂಜನೆ ಟಾಕೀಜ್!' channel below.
ತಮಾಷೆಗಾಗಿ!ಮನರಂಜನೆ, ಮೋಜಿಗಾಗಿ..ಮಸ್ತಿಗಾಗಿ.. ಮನಸ್ಸಿನ ವಿಶ್ರಾಂತಿಗಾಗಿ!
Full Entertainment!...fun..and RelaX Ur Mind for a while
ಮನರಂಜನೆ ಟಾಕೀಜ್! channel is growing at a rate of 0% and has a potential to reach 170 people. Advertising opportunities are too low for this channel but you can still reach out to the channel admin for any such opportunities.
You can join ಮನರಂಜನೆ ಟಾಕೀಜ್! by clicking the Open button on top, which will open up the Telegram channel page in the browser or in the Mobile App. Now review the details and click on JOIN CHANNEL. If it is a private channel, an admin has to review and approve your request, otherwise you will get immediate access to the channel.
@movienmuzic
:
ರೆ ನನಗೆ ಮದುವೆಯಾದವರಿಗಿರುವ ಸಮಸ್ಯೆಗಳಿಲ್ಲವಷ್ಟೇ. ಒಬ್ಬ ಸನ್ಯಾಸಿಗೆ ಯಾವ ರೀತಿಯ ಕಷ್ಟಗಳು ಇರುತ್ತವೆಯೋ ಅದೇ ರೀತಿ, ಅದೇ ಚಕ್ರದಲ್ಲಿ ನಾನೂ ಇದ್ದೇನೆ’ ಎಂದೆ.
ಜನರು ಮೋಸ ಹೋಗುವುದೇ ಇಲ್ಲಿ. ಬಡವನೊಬ್ಬ ಶ್ರೀಮಂತನನ್ನು ನೋಡಿದ ಕೂಡಲೇ, ‘ಆಹಾ ಇವನಿಗೆ ಏನೂ ಕಷ್ಟವಿಲ್ಲ ಅನಿಸುತ್ತೆ. ಕಾರು, ಬಂಗಲೆ. ಬಂಗಲೆ ತುಂಬ ಕೆಲಸ ಮಾಡುವುದಕ್ಕೆ ಆಳುಕಾಳುಗಳಿದ್ದಾರೆ. ಒಳಗಿದ್ದವರು ಹಾಯಾಗಿ, ತಿಂದು ನಿದ್ರೆ ಮಾಡುತ್ತಿರಬಹುದು’ ಎಂದುಕೊಳ್ಳುತ್ತಾನೆ. ಆದರೆ, ಪರಿಸ್ಥಿತಿ ಬೇರೆಯೇ ಇರುತ್ತದೆ. ಒಂದೊಮ್ಮೆ ಇವರು ಶ್ರೀಮಂತರಾದಾಗ ಎಲ್ಲವೂ ಅನುಭವಕ್ಕೆ ಬರುತ್ತದೆ. ನಾವು ಚಿಕ್ಕವರಾಗಿದ್ದಾಗ ಹೇಗಿದ್ವಿ ಅಂತ ಒಮ್ಮೆ ನೆನಪು ಮಾಡಿಕೊಳ್ಳಿ.
@movienmuzic
:
ಂಟ್ರೋಲ್ ಮಾಡಲು ಸಾಧ್ಯವಿಲ್ಲ. ನಮ್ಮವರೆಂದು ನಾವು ಭಾವಿಸಿದ್ದವರೇ, ಕೆಲವೊಮ್ಮೆ ಸಾಕಿ ಬೆಳೆಸಿದ ಮಕ್ಕಳೆ ನಮಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಅವರನ್ನೇ ನಾವು ಕಂಟ್ರೋಲ್ ಮಾಡಲು ಸಾಧ್ಯವಿಲ್ಲ. ಹಾಗಾದರೆ ನಮ್ಮದಲ್ಲದ ತಪ್ಪಿನಿಂದ ಘಟಿಸಿಹೋದ ಸಂಗತಿಗಳಿಗೆ ನಾವು ಪ್ರತಿಕ್ರಿಯಿಸುವುದೇಕೆ. ಅದರಿಂದ ಏನು ಪ್ರಯೋಜನ? ನಮ್ಮ ಮೆದುಳಿನ 70% ಭಾಗ ಇಂಥ ಸಿಲ್ಲಿ ಚಿಂತೆಗಳಿಂದ ತುಂಬಿಕೊಂಡಿರುತ್ತವೆ. ನಾವು ಎಷ್ಟೇ ಚಿಂತಿಸಿದರೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ನಮ್ಮ ಕೈಯಲ್ಲಿ ಇರುವುದಿಲ್ಲ ಎಂದ ಮೇಲೆ ಚಿಂತೆ ಮಾಡಿ ಫಲವೇನು?
ನೀವೊಂದು ದಿನ ಕಾರಿನಲ್ಲಿ ಆಫೀಸಿಗೆ ಹೋಗುತ್ತಿರುತ್ತೀರಿ. ಅಚಾನಕ್ಕಾಗಿ ಮುದುಕನೊಬ್ಬ ಕಾರ
@movienmuzic
:
🌈 ಪ್ರತಿಕ್ಷಣವೂ ಸಂತೋಷದಿಂದ ಇರುವುದನ್ನು ಕಲಿಯಬೇಕು*
‘ನಿಮ್ಮಲ್ಲಿ ಎಷ್ಟು ಜನರಿಗೆ ತಿನ್ನುವುದೆಂದರೆ ಇಷ್ಟ?’ ಎಂದು ನಾನು ಕೇಳಿದರೆ ‘ಅರೆ ಇದೆಂಥ ಪ್ರಶ್ನೆ! ತಿನ್ನದೆ ಬದುಕಲು ಸಾಧ್ಯವೇ?’ ಅಂತ ನೀವು ನನ್ನನ್ನೇ ಮರು ಪ್ರಶ್ನಿಸಬಹುದು. ಹೌದು ನಾವೆಲ್ಲ ಬದುಕುವುದಕ್ಕಾಗಿ ತಿನ್ನುವವರಲ್ಲ. ಕೆಲವೊಮ್ಮೆ ತಿನ್ನುವುದಕ್ಕಾಗಿಯೇ ಬದುಕುತ್ತಿದ್ದೇವೇನೋ ಎಂಬಂತೆ ಆಡುವವರು. ನಾವು ಪ್ರತಿದಿನ ಬೆಳಗ್ಗೆ ಚಪಾತಿ, ತರಕಾರಿ ಪಲ್ಯ, ಮಧ್ಯಾಹ್ನ ಅನ್ನ-ಸಾಂಬಾರ್, ರಾತ್ರಿ ರೊಟ್ಟಿ-ಸಬ್ಜಿ ತಿಂದು ಬದುಕಬಹುದು. ಇವನ್ನಷ್ಟೆ ತಿಂದರೂ ನಮಗೆ ಬೇಕಾಗುವಷ್ಟು ಪೌಷ್ಟಿಕಾಂಶ ದೊರೆಯುತ್ತದೆ. ಆದರೂ ನಮಗೆ ಪಿಜ್ಜಾ, ಬರ್ಗರ್ ಬೇಕು. ವೀಕೆಂಡ್ ಬಂತೆ
@movienmuzic
:
🌈 *ತಿನ್ನುವ ಅನ್ನ ಕೈತಪ್ಪಿ ಅಂಗಿ ಮೇಲೆ ಬಿದ್ದರೆ *"oh..^"* *ಅಂತ ಸಿಂಕ್ ಹತ್ರ ಹೋಗಿ ನಾಜೂಕಾಗಿ ಅಂಗಿ ಒರೆಸಿಕೊಂಡವನಿಗೆ*,
*_ಅಂಗಿಯ ಬೆಲೆ ಗೊತ್ತಿತ್ತು... ಚೆಲ್ಲಿದ ಅನ್ನದ ಬೆಲೆ ಗೊತ್ತಿರಲಿಲ್ಲ.._*😊
@movienmuzic
:
🌈 ಖಾಸಗಿ ಟಿ.ವಿ ಚಾನೆಲ್ನಲ್ಲಿ
ಕೋಟ್ಯಪತಿಯೊಬ್ಬರ ಸಂದರ್ಶನ ಕಾರ್ಯಕ್ರಮ ಪ್ರಸಾರವಾಗ್ತಿತ್ತು.
ಸಂದರ್ಶಕರು ಕೇಳಿದರು: ಬಡವರಾಗಿದ್ದ ನೀವು ಈಗ ಶ್ರೀಮಂತರಾಗಿದ್ದೀರಿ. ನೀವು
ಬಡವರಾಗಿದ್ದಾಗ ಇದ್ದ ನಿಮ್ಮ ಹಳೆ ಸ್ನೇಹಿತರು, ಈಗ ಬಂದು ತೊಂದರೆ ಕೊಡುವುದಿಲ್ಲವೇ?
ಶ್ರೀಮಂತ ಉತ್ತರಿಸಿದ: ಇಲ್ಲ, ನಾನು ಬಡವನಾಗಿದ್ದಾಗ ನನಗೆ ಯಾರೂ ಸ್ನೇಹಿತರೇ ಇರಲಿಲ್ಲ..
@movienmuzic
:
ನನ್ನ ಪ್ರೀತಿಯ ಸ್ನೇಹಿತರೇ ಈ ಸಂದೇಶವನ್ನು ಪೂರ್ತಿಯಾಗಿ ಓದಿ....
* ಚಿಕ್ಕಂದಿನಲ್ಲಿ ಜೊತೆಯಾಗಿ ಕಳ್ಳ-ಪೊಲೀಸ್ ಆಟ ಆಡಿದವರು
*ಬೇರೆಯವರ ತೋಟದಲ್ಲಿ ಎಳೆನೀರು, ಹುಣಸೆಹಣ್ಣು, ಮಾವು ಕದಿಯುವ ಖುಷಿಯನ್ನು ಹೇಳಿಕೊಟ್ಟವರು
*ಜೊತೆಯಾಗಿ ಕ್ರಿಕೆಟ್, ಗಿಲ್ಲಿದಾಂಡು, ಮರಕೋತಿ ಆಟ ಆಡಿದವರು
*ಶಾಲೆಯಲ್ಲಿ ಮೇಷ್ಟ್ರು ಪ್ರಶ್ನೆ ಕೇಳಿದಾಗ ಉತ್ತರ ಹೇಳಿಕೊಟ್ಟವರು
*ಜೊತೆಯಲ್ಲಿ ಸೈಕಲ್ ತುಳಿದವರು, ಈಜು ಹೊಡೆದವರು
*ಭಾನುವಾರ ಬಂತೆಂದರೆ ಹಸಿವನ್ನು ಲೆಕ್ಕಿಸದೇ ಜೊತೆಯಾಗಿ ಕುಣಿದು ಕುಪ್ಪಳಿಸಿದವರು
*ಸ್ವಲ್ಪ ಬೆಳೆದು ಕಾಲೇಜು ಸೇರಿದ ಬಳಿಕ ಸುಂದರವಾದ ಹುಡುಗಿಯೊಬ್ಬಳನ್ನು ಕಂಡು ಇವಳು ನಿನಗೇ ಹೇಳಿ ಮಾಡಿಸಿದ ಜೋಡಿ ಎಂದು ರೈಲು
@movienmuzic
:
💥 ನಾನು ಗಿಣಿಯನ್ನು ಸಾಕಿದೆ- ಅದು ಹಾರಿಹೋಯಿತು. ನಾನು ಅಳಿಲನ್ನು ಸಾಕಿದೆ- ಅದು ಓಡಿಹೋಯಿತು. ಕೊನೆಗೆ ಮರ ನೆಟ್ಟು ನೀರುಣಿಸಿದೆ- ಗಿಣಿ ಮತ್ತು ಅಳಿಲು ಮತ್ತೆ ಬಂದವು. - ಎ.ಪಿ.ಜೆ.ಅಬ್ದುಲ್ ಕಲಾಂ.
ನಾನು ಚಿಪ್ಸ್ ಅನ್ನು ನನ್ನ ಸ್ನೇಹಿತರಿಗೆ ಕೊಟ್ಟೆ - ಅವರು ಅದನ್ನು ಎತ್ತಿಕೊಂಡು ಹೋದರು. ನಾನು ಚಕ್ಕುಲಿ ಕೊಟ್ಟೆ ಅದನ್ನೂ ಎತ್ತಿಕೊಂಡು ಓಡಿಹೋದರು. ಕೊನೆಗೆ ಎಣ್ಣೆ ಬಾಟ್ಲಿ ತಂದೆ. ಸ್ನೇಹಿತರು ಚಿಪ್ಸ್ ಮತ್ತು ಚಕ್ಕುಲಿ ಜೊತೆ ಬಂದರು. - ವಿಜಯ್ ಮಲ್ಯ
😁 😁 😁 😁 😂 😁 😁 😁
@movienmuzic
:
💥 79 ವರೆ ಸೆಕೆಂಡ್ ತಾಳ್ಮೆಯಿಂದ ಓದಿ ಮನಸ್ಸಿಗೆ ಹೌದು ಎನಿಸುತ್ತದೆ
ಒಂದು ದಿನ ಸಂಜೆ,
ಯಾರೋ ಮನೆ ಬಾಗಿಲು ತಟ್ಟಿದರು.
ಬಾಗಿಲು ತೆಗೆದು ನೋಡಿದರೆ ಹೊರಗಡೆ ನಾಲ್ವರು ಅಪರಿಚಿತರು
ನಿಂತಿದ್ದರು.
‘ಯಾರೋ ಪ್ರವಾಸಿಗರಂತೆ ಕಾಣುತ್ತಿದ್ದೀರಿ. ಬನ್ನಿ ಒಳಗೆ’ ಎಂದು ಆತ ಆಹ್ವಾನಿಸಿದ.
‘ಹೆಂಡತಿ-ಮಕ್ಕಳು ಮನೆಯಲ್ಲಿದ್ದಾರೆಯೇ?’ ಎಂದು ಕೇಳಿದ ನಾಲ್ವರಲ್ಲೊಬ್ಬ. ‘ಇಲ್ಲ. ಅವರು ಸಂಬಂಧಿಕರ ಮನೆಗೆ ಹೋಗಿದ್ದಾರೆ. ಇನ್ನೇನು
ಸ್ವಲ್ಪ ಹೊತ್ತಿನಲ್ಲಿ ಬರುತ್ತಾರೆ.
ಯಾಕೆ?’ ಎಂದು ಕೇಳಿದ ಮನೆಯಾತ.
‘ಹಾಗಾದರೆ ಅವರು ಬರುವವರೆಗೆ ನಾವು ಒಳ ಬರುವಂತಿಲ್ಲ’ ಎಂದ ಇನ್ನೊಬ್ಬ.
ಸ್ವಲ್ಪ ಹೊತ್ತಿನ ನಂತರ ಹೆಂಡತಿ, ಮಕ್ಕಳು ಮನೆಗೆ ವಾಪ
@movienmuzic
:
💥 ಹೆಣ್ಣು ಮಕ್ಕಳು ತವರಿಗ್ಯಾಕೆ ಬರುತ್ತಾರೆ?
ಏನನ್ನೂ ಕೊಂಡುಹೋಗಲು
ಬರುವುದಿಲ್ಲ ಹೆಣ್ಣುಮಕ್ಕಳು.
ಅವರ ಬೇರುಗಳಿಗೆ
ನೀರೆರೆಯಲು ಬರುತ್ತಾರೆ
ಅಣ್ಣತಮ್ಮಂದಿರ ಸುಖ
ಸಂತೋಷವನ್ನು ನೋಡಿ
ಆನಂದಿಸಲು ..
ತಮ್ಮ ಮಧುರ ಬಾಲ್ಯವನ್ನು ಹುಡುಕಲು ಬರುತ್ತಾರೆ
ತವರು ಮನೆಯ ಅಂಗಳದಲ್ಲಿ ಸ್ನೇಹದ ದೀಪ ಬೆಳಗಿಸಿಡಲು ಬರುತ್ತಾರೆ.
ಯಾರ ಕೆಟ್ಟ ದೃಷ್ಟಿಯೂ ಬೀಳದಂತೆ
ಬಾಗಿಲಿಗೆ ರಕ್ಷೆ ಕಟ್ಟಲು
ಬರುತ್ತಾರೆ.
ಮಮತೆಯ ಝರಿಯಲ್ಲಿ
ಮಿಂದು ಹೋಗಲು ಬರುತ್ತಾರೆ.
ತಮ್ಮಲ್ಲಿರುವುದೇನನ್ನೋ
ಕೊಟ್ಟುಹೋಗಲು ಬರುತ್ತಾರೆ
ತಿರುಗಿ ಅತ್ತೆ ಮನೆಗೆ ಹೊರಟಾಗ
ಎಲ್ಲವನ್ನೂ ಅಲ್ಲೇ ಬಿಟ್ಟು
ಹೊರಡುತ್ತಾರೆ.
ಎಲ್ಲರ ಮಂಜಾದ ಕಣ್ಣುಗಳಲ್ಲಿ
ತಮ್ಮ ನಸುನಗೆಯನ್ನು
@movienmuzic
:
........✍🏻
ಅರಿವಿನ ಮನೆಯೊಳು ಗುರುವಿನ ಹುಡುಕಾಟ,ಅರಿಯದೇ ಕೂತ ಮನಸೊಳು ಪೊಳ್ಳು ಯೋಚನೆಗಳ ಅಲೆದಾಟ!
ಎಲ್ಲ ಬಲ್ಲವ ಮೇಲಿರುವಾಗ ನಮ್ಮದು ನಿಮ್ಮದು ಬರಿ ಚದುರಂಗದಾಟ!!
🙏🏼🌺ಶುಭ ರಾತ್ರಿ🌺🙏🏻
Not yet reviewed. Be the first to review "ಮನರಂಜನೆ ಟಾಕೀಜ್!" channel.
We found below channels which are related to ಮನರಂಜನೆ ಟಾಕೀಜ್! and shown interest by our visitors. Click to view the details Or use the search feature to explore more Telegram channels.
टेलीग्राम संसाधनों की सबसे बड़ी ऑनलाइन कैटलॉग, टेलीग्राम डायरेक्टरी में आपको अपने चैनल, ग्रुप और बॉट जोड़ने के कुछ कारण।
आपके चैनल या ग्रुप को अधिक दृश्यता मिलती है और इस प्रकार अधिक सदस्य और ग्राहक।
उन्नत विश्लेषिकी के साथ, आप अपने दर्शकों और विकास की बेहतर समझ प्राप्त करते हैं।
अपने उपयोगकर्ताओं से प्रत्यक्ष प्रतिक्रिया प्राप्त करें, समीक्षाओं की निगरानी करें और उपयोगकर्ता आधार को बरकरार रखें।
आपके चैनल या ग्रुप को एक समर्पित पृष्ठ मिलता है जो खोज इंजन द्वारा अनुक्रमित हो जाता है।